Exclusive

Publication

Byline

Bodyguard salary: ಶಾರೂಖ್‌ ಖಾನ್‌ ಅಂಗರಕ್ಷಕನಿಗೆ ಎಷ್ಟು ಸ್ಯಾಲರಿ? ಸೆಲೆಬ್ರಿಟಿಗಳ ಬಾಡಿಗಾರ್ಡ್‌ಗಳ ಬೊಂಬಾಟ್‌ ವೇತನ ಕೇಳಿ ಬೆಚ್ಚಿಬೀಳದಿರಿ

Bangalore, ಏಪ್ರಿಲ್ 4 -- Bollywood actors bodyguard salary: ಬಾಲಿವುಡ್‌ ನಟಿ ನಟರು ತಮ್ಮ ರಕ್ಷಣೆಗಾಗಿ ಅಂಗರಕ್ಷಕರನ್ನು ಇಟ್ಟುಕೊಂಡಿರುತ್ತಾರೆ. ಇದೇ ಸಮಯದಲ್ಲಿ ಈ ಅಂಗರಕ್ಷಕರ ವೇತನ ಎಷ್ಟಿರಬಹುದು ಎಂಬ ಕುತೂಹಲ ಸಾಕಷ್ಟು ಜನರಿಗೆ ಇರಬಹ... Read More


ಕನ್ನಡ ನಟ ಧರ್ಮ ಕೀರ್ತಿರಾಜ್‌ರನ್ನು ಕೈಬೀಸಿ ಕರೆದ ಟಾಲಿವುಡ್‌; ಬೋಲ್ಡ್‌ ನಟಿ ಅಪ್ಸರಾ ರಾಣಿ ಜತೆ ನಟನೆ

ಭಾರತ, ಏಪ್ರಿಲ್ 4 -- ಕನ್ನಡ ನಟ ಧರ್ಮ ಕೀರ್ತಿರಾಜ್‌ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಕನ್ನಡ ಬಿಗ್‌ಬಾಸ್‌ ಸೀಸನ್‌ 11ರಲ್ಲಿ ಸ್ಪರ್ಧಿಸಿದ್ದ ಧರ್ಮನಿಗೆ ಈಗ ತೆಲುಗಿನಲ್ಲಿ ಅವಕಾಶ ದೊರಕಿದೆ. ಬ್ಲಡ್‌ ರೋಸಸ್‌ ಎಂಬ ತೆಲುಗು ಚಿತ್ರದಲ್ಲಿ ಇವರು ... Read More


Comedy OTT: ಒಟಿಟಿಯಲ್ಲಿ ಬಿಡುಗಡೆಯಾಯ್ತು ಜುನೈದ್‌ ಖಾನ್‌- ಖುಷಿ ಕಪೂರ್‌ ಲವ್‌ ಕಾಮಿಡಿ ಸಿನಿಮಾ, ಮದುವೆಗೆ ಮುನ್ನ ಮೊಬೈಲ್‌ ಅದಲುಬದಲು

Bangalore, ಏಪ್ರಿಲ್ 4 -- ಖುಷಿ ಕಪೂರ್‌, ಜುನೈದ್‌ ಖಾನ್‌ ನಟಿಸಿದ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾ ಲವ್‌ಯಾಪ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 2 ತಿಂಗಳ ಬಳಿಕ ಇದೀಗ ಲವ್‌ಯಾಪ ಎಂಬ ಕಾಮಿಡಿ ರೊಮ್ಯಾಂಟಿಕ್... Read More


ಲಕ್ಷ್ಮೀ ಬಾರಮ್ಮ: ವೈಷ್ಣವ್‌-ಸಾಗರಿಗೆ ಹೇಳದೆ ಡಿನ್ನರ್‌ ಡೇಟ್‌ ಏರ್ಪಡಿಸಿದ ಕಾವೇರಿ; ಚಿಂಗಾರಿ ಅಡ್ಡಾದಿಂದ ಕೀರ್ತಿ, ಲಕ್ಷ್ಮೀ ಎಸ್ಕೇಪ್‌

ಭಾರತ, ಏಪ್ರಿಲ್ 3 -- ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತಿಮ ಹಂತದಲ್ಲಿದೆ. ಬುಧವಾರ ಪ್ರಸಾರವಾದ 598ನೇ ಸಂಚಿಕೆಯ ಕಥೆ ಇಲ್ಲಿದೆ. ವೈಷ್ಣವ್‌ ಎಂಗೇಜ್‌ಮೆಂಟ್‌ಗೆ ಲಕ್ಷ್ಮೀಯಿಂದ ತೊಂದರೆ ಆಗಬಾರದು ಎಂಬ ಕಾ... Read More


ಅಣ್ಣಯ್ಯ ಧಾರಾವಾಹಿ: ಮಾವನ ಪ್ರೀತಿ ಜ್ವರಕ್ಕೆ ಹೊಸ ಮದ್ದು ತಯಾರಿಸಿದ ಪಾರ್ವತಿ; ಶಿವು ಮುಗಿಸಲು ಮತ್ತೊಂದು ಷಡ್ಯಂತ್ರ ಮಾಡಿದ ವೀರಭದ್ರ ಗ್ಯಾಂಗ್‌

Bangalore, ಏಪ್ರಿಲ್ 3 -- Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 166ನೇ ಎಪಿಸೋಡ್‌ ಕಥೆ ಹೀಗಿದೆ. ಗುಡ್ಡದ ಬಳಿ ಕರೆದೊಯ್ದು ಪಾರ್ವತಿ ತನ್ನ ಪ್ರೀತಿ ವ... Read More


ವೀರ ಚಂದ್ರಹಾಸ ಸಿನಿಮಾದಲ್ಲಿ 400ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು; ಏಪ್ರಿಲ್‌ 18ರಿಂದ ಚಿತ್ರಮಂದಿರಗಳಲ್ಲಿ ಯಕ್ಷಗಾನದ ರೋಮಾಂಚನ

ಭಾರತ, ಏಪ್ರಿಲ್ 3 -- Veera Chandrahasa Movie: ವೀರ ಚಂದ್ರಹಾಸ ಸಿನಿಮಾ ಏಪ್ರಿಲ್‌ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ರವಿ ಬಸ್ರೂರು ಅವರ ಕನಸಿನ ಕೂಸು. ಇವರ ನಿರ್ದೇಶನದ ಆರನೇ ಚಿತ್ರ. ಯಕ್ಷಗಾನವನ್ನು ಬೆಳ್ಳಿ ತೆರೆಮೇಲೆ ... Read More


Amruthadhaare: ಗಂಡನ ಪಟಾಯಿಸಿದವಳಿಗೆ ಪಾಠ ಕಲಿಸಲು ಮುಂದಾದ ಮಲ್ಲಿ; ಪಾಳು ಬಂಗಲೆಯಲ್ಲಿ ದಿಯಾ ವಿಲವಿಲ

ಭಾರತ, ಏಪ್ರಿಲ್ 3 -- Amruthadhaare serial Yesterday Episode : ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆ (ಏಪ್ರಿಲ್‌ 3)ಯಲ್ಲಿ ಮಹತ್ವದ ಘಟನೆಯೊಂದು ನಡೆದಿದೆ. ಜೈದೇವ್‌ ಮತ್ತು ದಿಯಾಳ ಮದುವೆ ನಡೆಯುತ್ತಿರುವುದನ್ನು ಗಮನಿಸಿದ ಮಲ್ಲಿ ತನ್... Read More


Kantara Chapter 1: ಕಾಂತಾರ ಚಾಪ್ಟರ್‌ 1 ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆಯೇ? ಮೌನಮುರಿದ ಹೊಂಬಾಳೆ ಫಿಲ್ಮ್ಸ್‌

Bangalore, ಏಪ್ರಿಲ್ 3 -- Kantara: Chapter 1: ಕಾಂತಾರ ಚಾಪ್ಟರ್‌ 1 ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನದ ಈ ಚಿತ್ರ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಈಗಾಗಲೇ ಕಾಂತಾರ ಸಿನಿಮಾದ ಮೂಲಕ ಪ... Read More


Udaya TV Serials: ಈ ಘಿಬ್ಲಿ ಚಿತ್ರಗಳನ್ನು ನೋಡಿ ಉದಯ ಟಿವಿಯ ಯಾವ ಧಾರಾವಾಹಿ ಎಂದು ಗುರುತಿಸಿ; ನಾತಿಚರಾಮಿಯಿಂದ ಸೇವಂತಿ ತನಕ

ಭಾರತ, ಏಪ್ರಿಲ್ 3 -- Udaya TV Serials: ಈಗ ಎಲ್ಲೆಲ್ಲೂ ಘಿಬ್ಲಿ ಶೈಲಿಯ ಎಐ ಫೋಟೋಗಳೇ ಕಾಣಿಸುತ್ತವೆ. ಕನ್ನಡದ ಉದಯ ಟಿವಿಯು ತನ್ನ ಸೀರಿಯಲ್‌ಗಳ ಕ್ಯಾರೆಕ್ಟರ್‌ಗಳ ಘಿಬ್ಲಿ ಶೈಲಿಯ ಫೋಟೋಗಳನ್ನು ಹಂಚಿಕೊಂಡಿದೆ. ನಾತಿಚರಾಮಿಯಿಂದ ಸೇವಂತಿ ತನಕ ವಿ... Read More


ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ನಟಿ ರನ್ಯಾ ರಾವ್‌ಗೆ ಡಿವೋರ್ಸ್‌ ನೀಡಲು ಮುಂದಾದ ಪತಿ ಜತೀನ್ ಹುಕ್ಕೇರಿ

ಭಾರತ, ಏಪ್ರಿಲ್ 3 -- ಬೆಂಗಳೂರು: ಚಿನ್ನದ ಅಕ್ರಮ ಸಾಗಾಟ ಪ್ರಕರಣದಲ್ಲಿ ಜೈಲಿನಲ್ಲಿರುವ ನಟಿ ರನ್ಯಾ ರಾವ್‌ ಅವರಿಗೆ ಪತಿ ಜತೀನ್‌ ಹುಕ್ಕೇರಿ ವಿವಾಹ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಪತಿ ಜತೀನ್‌ ಹುಕ್ಕೇರಿ ಅವರು ಕ... Read More